ಕರ್ನಾಟಕ

karnataka

ETV Bharat / videos

ಹುಲಿ ಸೆರೆಗೆ ಕಾಡಿನ ಮಕ್ಕಳ ಬಳಕೆ: ಇಂದಾದರೂ ಯಶಸ್ವಿಯಾಗತ್ತಾ ಅರಣ್ಯ ಇಲಾಖೆ ಕಾರ್ಯಾಚರಣೆ..? - forest department work

By

Published : Oct 12, 2019, 3:29 PM IST

ಚಾಮರಾಜನಗರ: ನರಹಂತಕ ಹುಲಿರಾಯ ಇಬ್ಬರನ್ನು ಕೊಂದು ತಿಂದಿದೆ. ಅರಣ್ಯ ಇಲಾಖೆ 4 ದಿನಗಳಿಂದ ಹುಲಿಸೆರೆ ಕಾರ್ಯಾಚರಣೆ ನಡೆಸುತ್ತಿದ್ದರೂ ಇದುವರೆಗೂ ಹುಲಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ. ಹುಲಿ ಮತ್ತು ಪುಂಡಾನೆಗಳ ಕಾರ್ಯಾಚರಣೆಯಲ್ಲಿ ಸಾಕಷ್ಟು ಪಳಗಿರುವ ಅಭಿಮನ್ಯು ಮತ್ತು ಗಣೇಶ ಆನೆಗಳು ಸೇರಿದಂತೆ 2 ಆನೆಗಳಿಗೂ ಹುಲಿ ಸುಳಿವಿನ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. 4 ಡ್ರೋಣ್ ಕ್ಯಾಮರಾಗಳಲ್ಲೂ ಹುಲಿ ಸೆರೆಯಾಗಿಲ್ಲವಾದ್ದರಿಂದ, ಕಾಡು ಮತ್ತು ಕಾಡುಪ್ರಾಣಿಗಳ ಚಲನವಲನದಲ್ಲಿ ನಿಷ್ಣಾತರಾಗಿರುವ ಸೋಲಿಗರನ್ನು ಹುಲಿಸೆರೆ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ.

ABOUT THE AUTHOR

...view details