ಏನು ಅರಿಯದ ಕಂದಮ್ಮಗಳಿಗೆ ಸೂರು ಒದಗಿಸಲು ಆಗಲ್ವೆ? - Anganavadi
ಅದು ಪುಟ್ಟ ಮಕ್ಕಳ ಮೊದಲ ಪಾಠಶಾಲೆ, ಯಾವ ಅರಿವೂ ಇಲ್ಲದೇ ಪುಟ್ಟ ಹೆಜ್ಜೆ ಇಡ್ತಾ ಆಟ ಆಡೋ ಮೂಲಕ ಶಿಕ್ಷಣ ಪಡೆಯುವ ಅಂಗನವಾಡಿ ಕೇಂದ್ರ. ಆದರೆ ಅಂತಹ ಕಲಿಕಾ ಕೇಂದ್ರ ಇಂದು ನಾಳೆಯೋ ಬೀಳೋ ಸ್ಥಿತಿಯಲ್ಲಿದ್ದು, ಪುಟ್ಟ ಮಕ್ಕಳ ಜೀವಕ್ಕೆ ಬಾಯ್ತೆರೆದು ಕೂತಂತಿದೆ. ಈ ಪರಿಸ್ಥಿತಿಯಲ್ಲಿ ಈ ಮಕ್ಕಳನ್ನು ನೊಡಿದರೆ ಅಯ್ಯೋ ಎಂದೆನಿಸುತ್ತೆ.