ಎರಡನೇ ಸುತ್ತಿನ ವ್ಯಾಕ್ಸಿನ್ ಡ್ರೈ ರನ್ನಲ್ಲೂ ತಾಂತ್ರಿಕ ಸಮಸ್ಯೆ- ಪ್ರತ್ಯಕ್ಷ ವರದಿ - Technical issue in vaccine dry run
ಬೆಂಗಳೂರು: ಖಾಸಗಿ ಆಸ್ಪತ್ರೆ ಸೇರಿದಂತೆ ನಗರದ ಎಂಟು ಕಡೆಗಳಲ್ಲಿ ಎರಡನೇ ಹಂತದ ವ್ಯಾಕ್ಸಿನ್ ಡ್ರೈ ರನ್ ನಡೆದಿದೆ. ಎರಡನೇ ಸುತ್ತಿನ ಲಸಿಕೆ ತಾಲೀಮಿನಲ್ಲೂ ತಾಂತ್ರಿಕೆ ಸಮಸ್ಯೆ ಎದುರಾಗಿದೆ. ಇದರ ಪ್ರತ್ಯಕ್ಷ ವರದಿ ಇಲ್ಲಿದೆ.