ಕರ್ನಾಟಕ

karnataka

ETV Bharat / videos

ನಿಜವಾದ ಜೋಡಿ ಎತ್ತುಗಳು ಇಂದು ನಿಮ್ಮ ಮನೆಮುಂದೆ ಬಂದಿವೆ: ಪ್ರಜ್ವಲ್ ರೇವಣ್ಣ - ಎ.ಮಂಜು

By

Published : Apr 1, 2019, 9:50 PM IST

ಸಂವಿಧಾನ ತಿದ್ದುಪಡಿ ಮಾಡಬೇಕೆಂದು ಹಲವರು ಮಾತನಾಡುತ್ತಿದ್ದಾರೆ. ಆದರೆ ಅದು ರಾಜ್ಯದಲ್ಲಿ ಅಲ್ಲ ರಾಷ್ಟ್ರಮಟ್ಟದಲ್ಲೂ ಆಗದ ಕೆಲಸವೆಂದು ಪ್ರಜ್ವಲ್ ರೇವಣ್ಣ ಬಿಜೆಪಿಗರ ವಿರುದ್ಧ ಗುಡುಗಿದರು. ಅಲ್ಲದೆ ನಿಜವಾದ ಜೋಡೆತ್ತುಗಳು ನಿಮ್ಮ ಮನೆಮುಂದೆ ಬಂದಿವೆ ಎಂದು ತಮ್ಮ ಹಾಗೂ ನಿಖಿಲ್​ ಸ್ಪರ್ಧೆ ಕುರಿತು ಮಾತನಾಡಿದರು.

ABOUT THE AUTHOR

...view details