ಕರ್ನಾಟಕ

karnataka

ETV Bharat / videos

ಚರಂಡಿಗೆ ಬಿದ್ದ ಹಸುವನ್ನು ರಕ್ಷಿಸಿದ ಸ್ಥಳೀಯರು - Hubli latest news

By

Published : Feb 26, 2021, 1:44 PM IST

ಹುಬ್ಬಳ್ಳಿ : ಆಯತಪ್ಪಿ ಚರಂಡಿಗೆ ಬಿದ್ದ ಹಸುವನ್ನು ಸಾರ್ವಜನಿಕರು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ಹಳೇ ಹುಬ್ಬಳ್ಳಿಯ ಚನ್ನಪೇಟದ ಹಣಗಿ ಓಣಿಯಲ್ಲಿ ನಡೆದಿದೆ. ರಸ್ತೆಯಲ್ಲಿ ಹೋಗುವಾಗ ಕಾಲು ಜಾರಿದ ಪರಿಣಾಮ ಹಸು ಚರಂಡಿಗೆ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಮತ್ತು ಪೌರ ಕಾರ್ಮಿಕರು ಕ್ರೇನ್​ ಮೂಲಕ ಹಸು ಮೇಲಕ್ಕೆ ಎತ್ತಿ ಜೀವ ಉಳಿಸಿದ್ದಾರೆ.

ABOUT THE AUTHOR

...view details