ಕರ್ನಾಟಕ

karnataka

ETV Bharat / videos

ನೀರೂ ಇಲ್ಲ, ಕರೆಂಟ್​​ ಕೂಡಾ ಇಲ್ಲ: ಇದು ಆರ್.ಆರ್.ನಗರ ವಾರ್ಡ್​​​ ಜನರ ಗೋಳು - ಆರ್​ ಆರ್​ ನಗರ ಜನರ ಅಭಿಪ್ರಾಯ

By

Published : Oct 22, 2020, 8:08 PM IST

ಬೆಂಗಳೂರು: ಕಾವೇರಿ ನೀರು ಮೂರು ದಿನಕ್ಕೊಮ್ಮೆ ಬರುತ್ತೆ, ಕರೆಂಟ್ ಯಾವಾಗ ಇರುತ್ತೆ, ಯಾವಾಗ ಇರೋಲ್ಲ ಅಂತ ಹೇಳೋಕಾಗೊಲ್ಲ, ಮೋರಿ ಕಿತ್ತೋಗಿ ವರ್ಷ ಕಳೆದರೂ ಸರಿ ಮಾಡಿಲ್ಲ. ಇದು ಆರ್.ಆರ್.ನಗರ ವಾರ್ಡ್ ನ ಹಲಗೇವಡೇರಹಳ್ಳಿ ಪ್ರದೇಶದ ಜ್ವಲಂತ ಸಮಸ್ಯೆಗಳು. ಸದ್ಯ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದ್ದು, ಜನರ ಅಭಿಪ್ರಾಯ ಹಾಗೂ ವಾರ್ಡ್ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡ ಪ್ರಜೆಗಳ ಕುರಿತಾದ ಕಂಪ್ಲೀಟ್​ ಚಿತ್ರಣ ಇಲ್ಲಿದೆ ನೋಡಿ.

ABOUT THE AUTHOR

...view details