ಕರ್ನಾಟಕ

karnataka

ETV Bharat / videos

ಜಾನುವಾರು ಜಾತ್ರೆಯಲ್ಲಿ ಆಳೆತ್ತರದ ಜೋಡೆತ್ತು.. ಇವುಗಳ ಬೆಲೆ ಕೇಳಿದ್ರೆ ನಿಬ್ಬೆರಗಾಗ್ತೀರಾ..

By

Published : Feb 15, 2020, 7:26 PM IST

Updated : Feb 15, 2020, 11:17 PM IST

ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಬರೋಬ್ಬರಿ 8.5ಲಕ್ಷ ರೂಪಾಯಿಗಳಿಗೆ ಬಿಕರಿ ಇರಿಸಲಾಗಿರೋ ಜೋಡೆತ್ತು ಗಮನ ಸೆಳೆಯುತ್ತಿವೆ. ಈ ಬಾರಿಯ ಜಾತ್ರೆಯಲ್ಲಿ ಈ ಜೋಡೆತ್ತುಗಳೇ ಅತಿ ಹೆಚ್ಚಿನ ಬೆಲೆಯದ್ದಾಗಿದೆ ಎಂಬುದು ಗಮನಾರ್ಹ.
Last Updated : Feb 15, 2020, 11:17 PM IST

ABOUT THE AUTHOR

...view details