ಕೃಷ್ಣಮಠದಲ್ಲಿ ಪ್ಲಾಸ್ಟಿಕ್ ಮುಕ್ತ ಪರ್ಯಾಯ ಮಹೋತ್ಸವದ ಸಿದ್ಧತೆ ಬಲು ಜೋರು - udupi esha priya thirtha news
ಕೃಷ್ಣಮಠದಲ್ಲಿ ಪರ್ಯಾಯ ಮಹೋತ್ಸವದ ಸಿದ್ಧತೆಗಳು ಜೋರಾಗಿದೆ. ಅದಮಾರು ಮಠದ ಈಶಪ್ರಿಯ ತೀರ್ಥರು ಸರ್ವಜ್ಞ ಪೀಠ ಏರಲಿದ್ದಾರೆ. ಈಶಪ್ರಿಯರು ಜನಪ್ರಿಯ ನಿರ್ಧಾರ ಕೈಗೊಂಡಿದ್ದು, ಕೃಷ್ಣಮಠವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಪಣ ತೊಟ್ಟಿದ್ದಾರೆ. ಪರ್ಯಾಯದ ತಯಾರಿಗಳಲ್ಲಿ ಪರಿಸರ ಕಾಳಜಿ ಕಣ್ಮನ ಸೆಳೆಯುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.