ಲಾಠಿ ಹಿಡಿದು ರಸ್ತೆಯಲ್ಲೇ ಗೋಪಾಲಕರಾದ ಪೊಲೀಸರು.. - ರಾಯಚೂರು ಸ್ಥಬ್ಧ
ರಾಯಚೂರು: ಭಾನುವಾರ ಲಾಕ್‌ಡೌನ್ ಹಿನ್ನೆಲೆ ರಾಯಚೂರು ಜಿಲ್ಲೆಯು ಸಂಪೂರ್ಣವಾಗಿ ಸ್ಥಬ್ಧಗೊಂಡಿದೆ. ರಸ್ತೆಗಳು ಬಿಕೋ ಎನ್ನುತ್ತಿವೆ. ಆದರೆ, ಎಂದಿನಂತೆ ಬಿಡಾಡಿ ದನಗಳು ರಸ್ತೆಯ ಮೇಲೆ ಮಲಗಿದ್ದವು. ಇದನ್ನ ಕಂಡ ಪೊಲೀಸರು ಬಿಡಾಡಿ ದನಗಳನ್ನ ಗೋ ಶಾಲೆಗೆ ಸೇರಿಸಿದರು.