ಕರ್ನಾಟಕ

karnataka

ETV Bharat / videos

ಇನ್ನೂ ಬಾಗಿಲು ತೆರೆಯದ ಒರಾಯನ್ ಮಾಲ್: ಗ್ರಾಹಕರಿಗೆ ನಿರಾಸೆ - ಪ್ರತಿಷ್ಠಿತ ಮಾಲ್​ಗಳನ್ನು ಪುನಃ ತೆರೆಯಲು ಕೇಂದ್ರ ಸರ್ಕಾರ ಅವಕಾಶ

By

Published : Jun 8, 2020, 2:42 PM IST

ದೇಶದಲ್ಲಿ ಪ್ರತಿಷ್ಠಿತ ಮಾಲ್​ಗಳನ್ನು ಪುನಃ ತೆರೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದರೂ ಸಿಲಿಕಾನ್ ಸಿಟಿಯಲ್ಲೇ ಹೆಸರುವಾಸಿಯಾದ ಒರಾಯನ್ ಮಾಲ್ ಮಾತ್ರ ತನ್ನ ಬಾಗಿಲು ಮುಚ್ಚಿದೆ. ಅಲ್ಲದೇ ಮಾಲ್​ ಮುಂದೆ ನೋಟಿಸ್​ ಅಳವಡಿಸಲಾಗಿದ್ದು, ಇದೇ 10 ನೇ ತಾರೀಖಿನ ನಂತರ ಗ್ರಾಹಕರು ಖರೀದಿಗೆ ಬರುವಂತೆ ತಿಳಿಸಲಾಗಿದೆ.

ABOUT THE AUTHOR

...view details