ಟ್ರಾಫಿಕ್ ನಿಯಮ ಉಲ್ಲಂಘನೆಗೆ ದುಬಾರಿ ದಂಡ: ಗಣಿನಾಡಿನ ಜನ ಏನ್ ಹೇಳ್ತಾರೆ?
By
Published : Sep 10, 2019, 9:22 PM IST
ಟ್ರಾಫಿಕ್ ನೀತಿ, ನಿಯಮಗಳನ್ನು ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ, ಅತೀ ಹೆಚ್ಚಿನ ದಂಡ ಜನರಿಗೆ ತಲೆನೋವಾಗಿದೆ. ಈ ಬಗ್ಗೆ ಜನರು ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.