ವಿಜಯಪುರ ಜನತೆಗೆ ಕೇವಲ ನೆನಪಾಗಿಯೇ ಉಳಿದ ನವರಸಪುರ ಉತ್ಸವ - ವಿಜಯಪುರ ಸುದ್ದಿ
ನಾಡ ಹಬ್ಬ ಮುಗಿಯುತ್ತಿದ್ದಂತೆ ರಾಜ್ಯ ಸರ್ಕಾರ ಸಾಲು ಸಾಲು ಉತ್ಸವಗಳಿಗೆ ಹಸಿರು ನಿಶಾನೆ ತೋರಿಸುತ್ತಿದೆ. ಆದ್ರೆ ಗುಮ್ಮಟ ನಗರಿ ವಿಜಯಪುರದ ನವರಸಪುರ ಉತ್ಸವ ಮಾತ್ರ ಬರೀ ನೆನಪಾಗಿಯೇ ಉಳಿದೆ. ನವರಸಪುರ ಉತ್ಸವ ನಡೆಯುವ ಸಂಗೀತ ಮಹಲ್ ಆವರಣದಲ್ಲಿ ಸಂಪೂರ್ಣವಾಗಿ ಹುಲ್ಲು ಬೆಳೆದು ನಿರ್ಲಕ್ಷ್ಯಕ್ಕೊಳಗಾಗಿದೆ.