ಯಾಮಾರಿಸಿ ಎರಡನೇ ಮದ್ವೆಯಾದ ಪತಿ: ಸವತಿಯನ್ನು ಮಸಣಕ್ಕೆ ಸೇರಿಸಿದ್ಲು ಮೊದಲ ಪತ್ನಿ! - ಕೊಡಗು ಕೊಲೆ ಸುದ್ದಿ
ಅವನೊಬ್ಬ ಮಹಾನ್ ಚಾಲಾಕಿ. ಮಾಡ್ತಿದ್ದದ್ದು ಕೂಲಿ ಕೆಲ್ಸವಾದ್ರೂ ಆತನ ದುರಾಸೆಗಳಿಗೇನೂ ಕಡಿಮೆ ಇರಲಿಲ್ಲ. ಶಾಸ್ತ್ರೋಕ್ತವಾಗಿ ಮದ್ವೆಯಾಗಿದ್ದವಳಿದ್ರೂ, ಮತ್ತೊಬ್ಬಳ ಸಹವಾಸ ಮಾಡಿದ್ದ. ಈ ವಿಷ್ಯ ಮೊದಲನೇ ಪತ್ನಿಗೆ ತಿಳಿದ ಮೇಲೆ ಆಗಿದ್ದು ಮಾತ್ರ ಭಯಾನಕ ಘಟನೆ.