ಮಾನಸಿಕ ಅಸ್ವಸ್ಥ ಈಗ ಸೆಕ್ಯುರಿಟಿ ಗಾರ್ಡ್: ಮಾನವೀಯತೆ ಮೆರೆದ ಶಿವಮೊಗ್ಗದ ವಕೀಲರ ಸಂಘ! - mentally ill person
ಮಾನಸಿಕ ಅಸ್ವಸ್ಥತೆಯಿಂದ ಬಳತ್ತಿರುವ ಅದೆಷ್ಟೋ ಜನ ಬೀದಿಪಾಲಾಗಿದ್ದಾರೆ. ಹುಚ್ಚರೆಂದು ಕರೆದು ಸಮಾಜ ಸಹ ಅವರನ್ನು ದೂರವಿಡುತ್ತೆ. ಆದರೆ ಸ್ವಲ್ಪ ಪ್ರೀತಿ, ಕಾಳಜಿ ತೋರಿದ್ರೆ ಅಂತವರ ಬದುಕು ಹಸನಾಗಲಿದೆ. ಶಿವಮೊಗ್ಗದ ವಕೀಲರ ಸಂಘ ಅಂತದೊಂದು ಸಮಾಜಮುಖಿ ಕೆಲಸ ಮಾಡಿದೆ. ಹುಚ್ಚನಂತೆ ತಿರುಗಾಡುತ್ತಿದ್ದ ವ್ಯಕ್ತಿ ನಂಬಲು ಅಸಾಧ್ಯವಾಗುವಷ್ಟು ಬದಲಾಗಿದ್ದಾನೆ.