ಕರ್ನಾಟಕ

karnataka

ETV Bharat / videos

ಜೀವಾ ಏನೋ ಉಳಿಸಿಕೊಂಡೇವಿ.. ಮಂಡಕ್ಕಿಭಟ್ಟಿ ನಡೆಸೋದ್ ಹೆಂಗ್ರೀ.. - North Karnataka Flood

By

Published : Aug 17, 2019, 6:19 PM IST

ನೆರೆ ಬಂದು ಹೋದ ಬಳಿಕ ಜನರ ಬದುಕು ಹಳ್ಳ ಹಿಡಿದಿದೆ. ಮಂಡಕ್ಕಿ ವ್ಯಾಪಾರವನ್ನೇ ನಂಬಿಕೊಂಡಿದ್ದ ಕುಟುಂಬಗಳು ಬೀದಿಗೆ ಬಿದ್ದಿವೆ. ಪ್ರವಾಹಕ್ಕೆ ಮಂಡಕ್ಕಿ ಭಟ್ಟಿಗಳು ಬಲಿಯಾಗಿವೆ.

ABOUT THE AUTHOR

...view details