ಕರ್ನಾಟಕ

karnataka

ETV Bharat / videos

ರಾಮಾನುಜಾಚಾರ್ಯರ ಜಯಂತಿ: ಬಡಜನರಿಗೆ ಊಟ, ಹಾಲು ವಿತರಣೆ - ರಾಮಾನುಜಚಾರ್ಯರ ಜಯಂತಿ ಆಚರಣೆ

By

Published : Apr 29, 2020, 2:01 PM IST

ಬೆಂಗಳೂರು: ಮಲ್ಲೇಶ್ವರಂನ ಯದುಗಿರಿ ಯತಿರಾಜ ಮಠ ಬಡಜನರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದೆ. ಕಳೆದ ಮಂಗಳವಾರ ರಾಮಾನುಜಾಚಾರ್ಯರ 1003ನೇ ವಾರ್ಷಿಕೋತ್ಸವ ಆಚರಿಸಿದ ಮಠ, ಅಭಿಷೇಕದ ಹಾಲನ್ನು ಸಾರ್ವಜನಿಕರಿಗೆ ಹಂಚಿದರು. ಇದಲ್ಲದೇ ನಿತ್ಯ ಮಧ್ಯಾಹ್ನ ಬಡವರಿಗೆ ಊಟದ ಪ್ಯಾಕೆಟ್ ನೀಡುವ ಸಾಮಾಜಿಕ ಕಾರ್ಯದಲ್ಲಿ ತೊಡಗಿದೆ.

ABOUT THE AUTHOR

...view details