ಐತಿಹಾಸಿಕ ಸ್ಮಾರಕ ಪಟ್ಟದಕಲ್ಲು ಜಲಾವೃತ: 150 ಕ್ಕೂ ಹೆಚ್ಚು ಜನರ ರಕ್ಷಣೆ - Flood in karnataka 2019
ಐತಿಹಾಸಿಕ ಸ್ಮಾರಕ, ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಗೊಂಡಿರುವ ಪಟ್ಟದಕಲ್ಲು ಮಲ್ಲಪ್ರಭಾ ನದಿಯ ಪ್ರವಾಹ ದಿಂದ ಸಂಪೂರ್ಣ ಜಲಾವೃತಗೊಂಡಿದೆ. ಒಳಗೆ ಇದ್ದ ಸುಮಾರು 150 ಕ್ಕೂ ಹೆಚ್ಚು ಜನರನ್ನು ಬೋಟ್ ಮೂಲಕ ಬೇರೆ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಪ್ರವಾಸಿ ತಾಣ ಈಗ ಮುಳಗಡೆ ಕೇಂದ್ರವಾಗಿದ್ದು, ಸುತ್ತಲೂ ನೀರು ಆವರಿಸಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸಮಗ್ರ ಮಾಹಿತಿ ನೀಡಿದ್ದಾರೆ.