ಏಯ್ ಸರ್ಕಾರವೇ, ಕಣ್ಬಿಟ್ಟು ನೋಡು ಇವರ ಸ್ಥಿತಿ...ಇವರ ಹಸಿವು ನೀಗಿಸದ ನೀನು ಇದ್ರೆಷ್ಟು.. - ಊಟಕ್ಕಾಗಿ ಪರದಾಟ
ಗದಗ: ಕೊರೊನಾ ಉಳ್ಳವರಿಗಿಂತಲೂ ಏನೂ ಇಲ್ಲದ ಬಡವರ ಮೇಲೆ ಮಾಡ್ತಿರುವ ಆಘಾತ ಸಣ್ಣದಲ್ಲ. ಅದ್ಹೇಗೋ ಕೂಲಿ ಮಾಡ್ಕೊಂಡು ಹೊಟ್ಟೆ ತುಂಬಿಸಿಕೊಳ್ತಿದ್ದ ಕುಟುಂಬಗಳೀಗ ನಿತ್ಯ ಹಸಿವಿನಿಂದಲೇ ಮಲಗುತ್ತಿವೆ. ಸರ್ಕಾರದ ನೆರವಂತೂ ಗದಗನಲ್ಲಿ ಹಸಿದವ ಹೊಟ್ಟೆಯಂತೂ ಸೇರುತ್ತಿಲ್ಲ. ಬೇಕಿದ್ರೇ ನೀವೇ ಇಲ್ನೋಡಿ..