ಕರ್ನಾಟಕ

karnataka

ETV Bharat / videos

ನೆರೆ ನಿಂತರೂ ಸಾವು-ನೋವುಗಳು ನಿಲ್ತಿಲ್ಲ.. ಪ್ರಕೃತಿ ಮುನಿದ್ರೇ ಉಳಿಯೋದುಂಟೇ! - flood effect

By

Published : Aug 23, 2019, 3:01 PM IST

ಗದಗದ ಬೆಣ್ಣಿಹಳ್ಳ ಮತ್ತು ಮಲಪ್ರಭಾ ನದಿಯಿಂದುಂಟಾದ ಪ್ರವಾಹ ಮಾಡಿದ ಹಾನಿ ನಿಜಕ್ಕೂ ಘೋರ. ಬೆಳೆ ಕಳ್ಕೊಂಡವರು, ಬದುಕು ಕಳ್ಕೊಂಡವರು ಹೀಗೆ ಒಬ್ಬರಾ ಇಬ್ಬರಾ.. ಪ್ರವಾಹದಲ್ಲಿ ಆಸ್ತಿ-ಪಾಸ್ತಿ ನಷ್ಟವಾಗಿರೋದಷ್ಟೇ ಅಲ್ಲ, ಈಗಲೂ ಸಾವು-ನೋವು ತಪ್ಪುತ್ತಿಲ್ಲ. ನೆರೆಯಿಂದ ನಲುಗುತ್ತಿದ್ದ ಜೀವಗಳು ಇಹಲೋಕ ತ್ಯಜಿಸುತ್ತಿವೆ.

ABOUT THE AUTHOR

...view details