ಸಂಪನ್ನಗೊಂಡ ಜಾತ್ರೆ: ಕೋಕಟನೂರ ಶ್ರೀಯಲ್ಲಮ್ಮ ದೇವಿ ದೇವಸ್ಥಾನದ ಬಾಗಿಲು ಬಂದ್ - The fair of Kokkanur Shree Yallamadevi
ಅಥಣಿ ತಾಲೂಕಿನ ಕೋಕಟನೂರ ಶ್ರೀ ಯಲ್ಲಮ್ಮದೇವಿಯ ಜಾತ್ರೆಗೆ ಅದ್ಧೂರಿ ತೆರೆ ಬಿದ್ದಿದೆ. ಜಾತ್ರೆಯ ನಂತರ ವಾಡಿಕೆಯಂತೆ ಮೂರು ದಿನಗಳ ಕಾಲ ದೇವಾಸ್ಥಾನದ ಬಾಗಿಲನ್ನು ಮುಚ್ಚಲಾಗಿದೆ. ಮೂರು ದಿನಗಳ ಬಳಿಕ ಮತ್ತೆ ಬಾಗಿಲು ತೆರೆಯಲಿದ್ದು, ಪೂಜೆ-ಪುನಸ್ಕಾರಗಳು ಮುಂದುವರಿಯಲಿವೆ.