ಕರ್ನಾಟಕ

karnataka

ETV Bharat / videos

ಜನರ ನಿದ್ದೆಗೆಡಿಸಿದ ಕಾಡಾನೆಗಳು... ನೂರಾರು ಎಕರೆ ಬೆಳೆ ನಾಶ, ಪಂಪ್​​ಸೆಟ್​​​​​​ ಧ್ವಂಸ - ತಮಿಳುನಾಡು ಗಡಿಭಾಗ

By

Published : Sep 11, 2019, 6:42 PM IST

ಕೋಲಾರದಲ್ಲಿ ಆನೆಗಳ ಹಾವಳಿ ನಿಂತಿಲ್ಲ. ಕಳೆದೊಂದು ವಾರದಿಂದ ಗಜಪಡೆ ತಮಿಳುನಾಡು ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಜನರ ನಿದ್ದೆಗೆಡಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳನ್ನ ಹಾಳು ಮಾಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ABOUT THE AUTHOR

...view details