ಮೈಸೂರು: ರಾಮ ವೇಷಧಾರಿಯಿಂದ ಕೋವಿಡ್ ಜಾಗೃತಿ - ಕೊರೊನಾ ಜಾಗೃತಿ ಮೂಡಿಸಿದ ರಾಮನ ವೇಷಧಾರಿ
🎬 Watch Now: Feature Video
ಮೈಸೂರು: ನಗರದಲ್ಲಿ ರಾಮನವಮಿ ಆಚರಣೆ ನಡೆಯುತ್ತಿದೆ. ಈ ವೇಳೆ ರಾಮನ ವೇಷಭೂಷಣ ಧರಿಸಿರುವ ವ್ಯಕ್ತಿಯೊಬ್ಬರು ಕೊರೊನಾ ಜಾಗೃತಿ ಮೂಡಿಸಿ ಗಮನ ಸೆಳೆದರು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎನ್ನುವ ಸಂದೇಶ ಸಾರುತ್ತಿದ್ದರು. ಇದೇ ವೇಳೆ, ಮಾಸ್ಕ್ ಧರಿಸದೆ ಇರುವವರಿಗೆ ಮಾಸ್ಕ್ ನೀಡಿದರು.