ತೆಲಗಿ ಗ್ರಾಮದ ಕಾಲುವೆಯಲ್ಲಿದ್ದ ಮೊಸಳೆ ಸೆರೆ - Telagi village
ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಮೊಸಳೆ ಹಿಡಿತಲು ಶತ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ, ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೊಸಳೆಯನ್ನ ಕಾಲುವೆಯಿಂದ ಮೇಲೆತ್ತಿ ನಂತರ ಸಮೀಪದ ನದಿಗೆ ಬಿಟ್ಟಿದ್ದಾರೆ.