ನೋಡ ನೋಡುತ್ತಲೇ ಸಂಪ್ಗೆ ಬಿದ್ದ ಮಗು - ವಿಡಿಯೋ ವೈರಲ್ - The child fell to the sump in Bangalore
ಬೆಂಗಳೂರು: ಟ್ಯಾಂಕರ್ಗೆ ನೀರು ತುಂಬಿಸುವಾಗ ತೆರೆದಿಟ್ಟ ಸಂಪ್ಗೆ ಮಗುವೊಂದು ಬಿದ್ದ ಘಟನೆ ಎಲೆಕ್ಟ್ರಾನಿಕ್ ಸಿಟಿ ಫೇಸ್ - 2 ನಲ್ಲಿ ಜರುಗಿದೆ. ನಿನ್ನೆ ನಡೆದಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಪೋಷಕರು ಮಗುವನ್ನು ಹೊರತೆಗೆದಿದ್ದು, ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.
Last Updated : Apr 13, 2021, 3:17 PM IST