ಕೇಂದ್ರ ಬಜೆಟ್ ನಿರಾಶಾದಾಯಕ...ಜಿಡಿಪಿ ಕುಸಿತದ ಅಧಿಕೃತ ಘೋಷಣೆ: ಸಿರಿಗೇರಿ ಪನ್ನರಾಜ - latest reaction on central budget
ಕೇಂದ್ರ ಸರ್ಕಾರದ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದು ಮಂಡಿಸಿದ ಬಜೆಟ್ ಒಂದು ರೀತಿಯ ಜಿಡಿಪಿ ಕುಸಿತದ ಅಧಿಕೃತ ಘೋಷಣೆ ಮಾಡಿದಂತಿದೆ. ಮುಂದಿನ ವರ್ಷ ಜಿಡಿಪಿಯನ್ನು ಶೇಕಡಾ ಹತ್ತರಷ್ಟು ಹೆಚ್ಚಳ ಮಾಡುತ್ತಿರೋದರ ನಿರ್ಧಾರಕ್ಕೆ ಬಂದಿರೋದು, ಜಿಡಿಪಿ ಕುಸಿತವಾಗಿದೆ ಎಂಬುದು ಈ ಬಜೆಟ್ನಲ್ಲಿ ಸ್ಪಷ್ಟಪಡಿಸಿದೆ. ಅಲ್ಲದೇ, ಲೆಕ್ಕಪರಿಶೋಧನೆಗೆ ವಿನಾಯಿತಿ ನೀಡಿರೋದು ಇದಕ್ಕೆಲ್ಲ ಪೂರಕ ಎಂದಿರುವ ಅವರು, ಬಜೆಟ್ನ ಸಾಧಕ- ಬಾಧಕ ಕುರಿತು ನಮ್ಮ ಈ ಟಿವಿ ಭಾರತ್ ಜೊತೆ ಮಾತನಾಡಿದ್ದು ಹೀಗೆ .