ಕರ್ನಾಟಕ

karnataka

ETV Bharat / videos

ವರುಣನ ಅಬ್ಬರಕ್ಕೆ ಕೊಚ್ಚಿ ಹೋಯ್ತು ರಾಜ್ಯದ ಎರಡನೇ ಅತಿ ದೊಡ್ಡ ತೂಗು ಸೇತುವೆ! - bridge washed away by rain

By

Published : Sep 17, 2019, 4:37 PM IST

Updated : Sep 17, 2019, 5:22 PM IST

ಚಿಕ್ಕಮಗಳೂರು: ವರುಣನ ಅಬ್ಬರದಿಂದ ತತ್ತರಿಸಿರುವ ಕಾಫಿನಾಡಿನ ಮೇಲೆ ಭದ್ರೆಯೂ ಮುನಿದಂತೆ ಕಾಣುತ್ತಿದೆ. ಹುಚ್ಚೆದ್ದು ಹರಿದ ಭದ್ರಾ ನದಿ ಅನಾಹುತಗಳನ್ನೇ ಸೃಷ್ಟಿಸಿದೆ. ಬಾಳೆಗದ್ದೆ ಸೇತುವೆಯೇ ಕೊಚ್ಚಿಹೋಗಿದ್ದು, ಜನ ಸಂಪರ್ಕ ಕಳೆದುಕೊಂಡಿದ್ದಾರೆ. ಅಪಾಯದ ಮಧ್ಯೆ ತೆಪ್ಪದ ಮೂಲಕ ನದಿ ದಾಟಬೇಕಾದ ದುಃಸ್ಥಿತಿ ಎದುರಾಗಿದೆ.
Last Updated : Sep 17, 2019, 5:22 PM IST

ABOUT THE AUTHOR

...view details