ಬೆಂಗಳೂರು ಒಪನ್ MMA ಪಂದ್ಯಾವಳಿಗೆ ಅದ್ಧೂರಿ ತೆರೆ - MMA sports meet 2019 in banglore
ಕಟ್ಟು ಮಸ್ತಿನ ದೇಹವುಳ್ಳ ಸ್ಪರ್ಧಾರ್ಥಿಗಳು. ಒಂದೊಂದು ಕ್ಷಣವೂ ರೋಮಾಂಚಕ ಎನಿಸುವಂಥ ಫೈಟಿಂಗ್. ಹೌದು ಸಿಲಿಕಾನ್ ಸಿಟಿಯಲ್ಲಿ ನಡೆದ ಸಮರ ಕಲೆಯಾದ ಬೆಂಗಳೂರು ಒಪನ್ ಪಂದ್ಯಾವಳಿ ಮಿಕ್ಸ್ ಮಾರ್ಷಲ್ ಆರ್ಟ್ಸ್ ಈ ಎಲ್ಲ ರೋಚಕ ಅನುಭವಗಳನ್ನು ನೀಡಿ ಅದ್ದೂರಿಯಾಗಿ ತೆರೆ ಕಂಡಿದೆ.