ಆಸ್ತಿಗಾಗಿ ಚಿಕ್ಕಪ್ಪನಿಂದಲೇ ಬಾಲಕನ ಕೊಲೆಗೆ ಯತ್ನ - attempt murder due to property
ಆ ದಂಪತಿ ಕೆಲಸ ಅರಸಿ ದೂರದ ಊರಿಗೆ ಹೋಗಿದ್ದರು. ಆದ್ರೆ ಇವರು ತಮ್ಮ 10 ವರ್ಷದ ಪುತ್ರನನ್ನು ಹುಟ್ಟೂರಿನಲ್ಲೇ ಬಿಟ್ಟು ಹೋಗಿದ್ದೇ ತಪ್ಪಾಗಿತ್ತು. ಯಾಕಂದ್ರೆ ಆಸ್ತಿಯ ದುರಾಸೆಗಾಗಿ ಅಲ್ಲೊಬ್ಬ ಮಾಡಬಾರದ ಕೆಲಸಕ್ಕೆ ಕೈ ಹಾಕಿಬಿಟ್ಟಿದ್ದ. ಸ್ಟೋರಿ ನೋಡಿ.