ಪೊಲೀಸ್ ಠಾಣೆಯಲ್ಲಿ ''ತೆರೆದ ಮನೆ''... ಕುತೂಹಲದಿಂದ ಕಾರ್ಯ ವೈಖರಿ ತಿಳಿದುಕೊಂಡ ಮಕ್ಕಳು - madikeri police station programe news
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಶಾಲಾ ಮಕ್ಕಳ ಗುಂಪು ನೆರೆದಿತ್ತು. ಒಂದಷ್ಟು ಪೊಲೀಸರು ಮಕ್ಕಳ ಸುತ್ತ ನಿಂತು ಏನೋ ವಿಚಾರ ಹೇಳುತ್ತಿದ್ದರು. ಮಕ್ಕಳು ಏನಾದರೂ ತಪ್ಪು ಮಾಡಿದ್ರಾ...? ವಿದ್ಯಾರ್ಥಿ ಸಮೂಹವೇಕೆ ಪೊಲೀಸ್ ಠಾಣೆಯಲ್ಲಿತ್ತು ಅಂತ ನೋಡಿದ್ರೆ ವಿಷಯ ಕೂತೂಹಲಕರ. ಇಲ್ಲಿದೆ ಆ ಕಂಪ್ಲೀಟ್ ಸ್ಟೋರಿ.