ಕರ್ನಾಟಕ

karnataka

ETV Bharat / videos

ನಿರಂತರ ಮಳೆಗೆ ದೇವಸ್ಥಾನದ ಗೋಡೆ ಕುಸಿತ: ವಿಡಿಯೋದಲ್ಲಿ ಸೆರೆ - Temple wall collapses news

By

Published : Oct 12, 2020, 7:11 PM IST

ಗದಗ : ಜಿಲ್ಲೆಯಲ್ಲಿ ಭಾರಿ ಮಳೆಗೆ ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇನ್ನು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನರಗುಂದ ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನದ ಗೋಡೆ ಕುಸಿದಿದ್ದು ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ನೋಡು ನೋಡುತ್ತಿದ್ದಂತೆ ದೇವಸ್ಥಾನದ ಗೋಡೆ ಕುಸಿದಿದ್ದು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಈ ದೃಶ್ಯವನ್ನ ಸೆರೆ ಹಿಡಿದಿದ್ದಾರೆ. ಇನ್ನು ನರಗುಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾದ ವರದಿಯಾಗಿದೆ.

ABOUT THE AUTHOR

...view details