ಯಾವ ನಾಯಕರ ಬೆಂಬಲವೂ ತೇಜಸ್ವಿಗೆ ಬೇಡ್ವೆ.... ಯುವ ಅಭ್ಯರ್ಥಿಯ ಮಾತಿನ ಅರ್ಥವೇನು? - ಬೆಂಗಳೂರು ದಕ್ಷಿಣ ಕ್ಷೇತ್ರ
ದಿನದಿಂದ ದಿನಕ್ಕೆ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಒಂದೆಡೆ ಪಕ್ಷ-ಪ್ರತಿಪಕ್ಷಗಳನ್ನು ಮಣಿಸಲು ರಣತಂತ್ರ ರೂಪಿಸುತ್ತಿವೆ. ಮತ್ತೊಂದೆಡೆ ಸ್ವಪಕ್ಷೀಯರ ನಡೆಯೇ ಗೆಲುವಿನ ಹಾದಿಗೆ ಮುಳ್ಳಾಗಿದೆ. ಅದ್ರಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ನಡೆ, ಬಿಜೆಪಿ ನಾಯಕರಿಗೆ ನುಂಗಲೂ ಆಗದ, ಉಗುಳಲೂ ಆಗದ ಪರಿಸ್ಥಿತಿಯನ್ನ ತಂದಿಟ್ಟಿದೆ.