ಸರ್ಕಾರಿ ಶಾಲಾ ಮಕ್ಕಳಿಗೆ ಸಭಾ ಮಂಟಪದೊಳಗೆ ಬೋಧನೆ: ಕೇಳೋರ್ಯಾರು ಇವರ ವೇದನೆ? - ಪ್ರವಾಸಿ ತಾಣವಾದ ಹಿನ್ನೆಲೆ ವಿದ್ಯಾರ್ಥಿಗಳಿಗೆ ಕಿರಿಕಿರಿಯಾದ ಶಬ್ದ ಮಾಲಿನ್ಯ
ಸರ್ಕಾರಗಳು ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಕೋಟಿಗಟ್ಟಲೇ ಹಣ ವ್ಯಯಿಸುತ್ತವೆ. ಆದ್ರೆ, ಇಲ್ಲೊಂದು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಕನಿಷ್ಠ ಮೂಲಸೌಲಭ್ಯದ ವ್ಯವಸ್ಥೆಯೂ ಇಲ್ಲದೇ ಖಾಸಗಿ ಸಭಾಭವನವೇ ಆಸರೆಯಾಗಿದೆ. ಸಭಾ ಮಂಟಪದೊಳಗೆ ವಿದ್ಯಾರ್ಜನೆ ಮಾಡುತ್ತಿರುವ ಮಕ್ಕಳ ವೇದನೆಯ ಕುರಿತಾದ ಈ ಸ್ಟೋರಿ ನೋಡಿ...
TAGGED:
government school children