ಶಿಕ್ಷಕರ ಬಾಳಲ್ಲಿ ವಿಧಿಯಾಟದ ಘೋರ ಅಧ್ಯಾಯ..! - ಕೊಪ್ಪಳ ಅಪರಾಧ ಸುದ್ದಿ
ಅವರಿಬ್ಬರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದವರು. ಅಂತಹ ಶಿಕ್ಷಕರು ಇನ್ನಿಲ್ಲ ಅನ್ನೋದು ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳಿಗೆ ಅರಗಿಸಿಕೊಳ್ಳಲು ಆಗ್ತಿಲ್ಲ. ಆ ಇಬ್ಬರೂ ಶಿಕ್ಷಕರು ಬಾರದ ಲೋಕಕ್ಕೆ ತೆರಳಿದ್ದಾರೆ. ಅವರಿಬ್ಬರಿಗೂ ಏನಾಯ್ತು..? ಏನು ಈ ಸ್ಟೋರಿ ನೀವೇ ನೋಡಿ..