ಆದರ್ಶವಾಗಬೇಕಿದ್ದ ಶಿಕ್ಷಕ, ವಿಲನ್ ಆದ.. ದಾರಿತಪ್ಪಿದ ಶಿಕ್ಷಕನ ಕುಟುಂಬ! - ರಾಯಚೂರಿನಲ್ಲಿ ಶಿಕ್ಷಕಿ ಆತ್ಮಹತ್ಯೆ
ಅವರಿಬ್ಬರೂ ಸರ್ಕಾರಿ ಶಾಲಾ ಶಿಕ್ಷಕರು. ಮಕ್ಕಳಿಗೆ ಅಕ್ಷರ ಜ್ಞಾನದ ಜತೆಗೆ ಜೀವನಾದರ್ಶನದ ಬಗ್ಗೆ ನಿತ್ಯ ತಿಳುವಳಿಕೆ ಮೂಡಿಸಿ ಉತ್ತಮ ಜೀವನ ರೂಪಿಸಲು ನೆರವಾಗುವವರು. ಸಮಾಜಕ್ಕೆ ಮಾದರಿಯಾಗಬೇಕಿದ್ದ ಅವರೇ ದಾರಿ ತಪ್ಪಿದ್ದಾರೆ. ಶಿಕ್ಷಕನೋರ್ವ ಆರೋಪಿ ಸ್ಥಾನದಲ್ಲಿ ನಿಂತಿದ್ದಾನೆ. ಏನಿದು ಸ್ಟೋರಿ.. ನೀವೇ ನೋಡಿ..