ನಷ್ಟದಲ್ಲಿದೆ ಕಾಫಿನಾಡಿಗರ ಜೀವನಾಡಿ ಟಿಸಿಎಸ್; ಸರ್ಕಾರದ ನೆರವಿಗೆ ಮೊರೆ - ಚಿಕ್ಕಮಗಳೂರು ಸುದ್ದಿ
ಟಿಸಿಎಸ್ ಸಾರಿಗೆ ಸಂಸ್ಥೆ ಅಂದ್ರೆ ಕಾಫಿನಾಡಿನಲ್ಲಿ ಮನೆಮಾತು. ಘಟ್ಟ ಪ್ರದೇಶದ ಮೂರು ಜಿಲ್ಲೆಗಳಿಗೆ ಸಾರಿಗೆ ಸೇವೆ ವ್ಯವಸ್ಥೆ ಕಲ್ಪಿಸುವ ಜೀವನಾಡಿ ಇದು. ಆದರೀಗ ಸರ್ಕಾರದ ತೆರಿಗೆ ನೀತಿಗಳು, ವಿಮೆ, ಡೀಸೆಲ್ ಬೆಲೆ ಏರಿಕೆಯಿಂದ ಸಂಸ್ಥೆ ನಷ್ಟದ ಕೂಪಕ್ಕೆ ಸಿಲುಕಿದೆ.
Last Updated : Sep 28, 2019, 3:19 PM IST