ಕರ್ನಾಟಕ

karnataka

ETV Bharat / videos

ತುಂಗಾಭದ್ರಾ ಡ್ಯಾಂನಿಂದ ನೀರು ಬಿಡುಗಡೆ: ಹಂಪಿಯಲ್ಲಿ ಮೂರು ಕರ್ಮಾಧಿ ಮಂಟಪಗಳು ಮುಳುಗಡೆ! - ಹಂಪಿಯಲ್ಲಿ 3 ಕರ್ಮಾಧಿ ಮಂಟಪಗಳು ಮುಳುಗಡೆ ಸುದ್ದಿ,

By

Published : Aug 19, 2020, 3:46 PM IST

ತುಂಗಭದ್ರಾ ಜಲಾಶಯದಿಂದ ಸುಮಾರು ಒಂದು ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಹಾಗಾಗಿ ಹಂಪಿಯ 3 ಕರ್ಮಾಧಿ ಮಂಟಪಗಳು ಮುಳುಗಡೆಯಾಗಿವೆ. ಅಲ್ಲದೇ ಸ್ನಾನಘಟ್ಟ ಸಂಪೂರ್ಣ ಜಲಾವೃತಗೊಂಡಿದೆ. ವಿರೂಪಾಪುರ ಗಡ್ಡೆ ಹಾಗೂ ಹಂಪಿ ಬೋಟ್ ಸಂಚಾರ ಸ್ಥಗಿತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ. ಚಕ್ರತೀರ್ಥ ಕೋದಂಡರಾಮ ದೇವಸ್ಥಾನಕ್ಕೆ ಹೋಗುವ ಕಾಲುದಾರಿ ಸಹ ಜಲಾವೃತವಾಗಿದ್ದು, ಭಕ್ತರು ಎದರುಬಸವಣ್ಣ ಮೂಲಕ ತೆರಳುತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...

ABOUT THE AUTHOR

...view details