ಕರ್ನಾಟಕ

karnataka

ETV Bharat / videos

ನಟಿ ತಾರಾ ಕೂಡ ಪತಿ, ಪುತ್ರನ ಜತೆ ಸೇರಿ ಚಪ್ಪಾಳೆ ತಟ್ಟಿದರು..

By

Published : Mar 22, 2020, 7:44 PM IST

ಬೆಂಗಳೂರು: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಕಾರ್ಯಕರ್ತರಿಗೆ ಚಪ್ಪಾಳೆ ಹೊಡೆಯುವ ಮೂಲಕ ನಟಿ ತಾರಾ ಅನುರಾಧಾ ಗೌರವ ಅರ್ಪಿಸಿದರು. ತಮ್ಮ ಪತಿ ಹಾಗೂ ಮಗನೊಂದಿಗೆ ಮನೆಯ ಹೊರಭಾಗದಲ್ಲಿ ನಿಂತು ಸಂಜೆ 5 ಗಂಟೆಗೆ ಚಪ್ಪಾಳೆ ಹೊಡೆದರು.

ABOUT THE AUTHOR

...view details