ಕರ್ನಾಟಕ

karnataka

ETV Bharat / videos

ತನ್ವೀರ್​ ಸೇಠ್​​ ಸ್ಥಿತಿ ಈಗಲೂ ಕ್ರಿಟಿಕಲ್​: ವೈದ್ಯರಿಂದ ಮಾಹಿತಿ - ತೀವ್ರ ನಿಗಾ ಘಟಕದಲ್ಲಿ ತನ್ವೀರ್ ಸೇಠ್

By

Published : Nov 18, 2019, 1:15 PM IST

Updated : Nov 18, 2019, 1:22 PM IST

ಮೈಸೂರು: ನಿನ್ನೆ ರಾತ್ರಿ ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾದ ಶಾಸಕ ತನ್ವೀರ್ ಸೇಠ್ ಸ್ಥಿತಿ ಈಗಲೂ ಕ್ರಿಟಿಕಲ್ ಆಗಿದ್ದು, ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುತ್ತಿಗೆಯ ಕೆಳಭಾಗದಲ್ಲಿರುವ ನರಗಳು ಕಟ್ ಆಗಿವೆ. ಆಪರೇಷನ್ ಮಾಡಲಾಗಿದ್ದು, ಈಗಲೇ ಏನನ್ನು ಹೇಳಲು ಆಗುವುದಿಲ್ಲ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯ ಡಾ. ಉಪೇಂದ್ರ ಶೆಣೈ ಹೇಳಿದ್ದಾರೆ.
Last Updated : Nov 18, 2019, 1:22 PM IST

ABOUT THE AUTHOR

...view details