ಕರ್ನಾಟಕ

karnataka

ETV Bharat / videos

ಗ್ರಾಮಕ್ಕೆ ಬೇಲಿ ಹಾಕಿಕೊಂಡ ತಾಂಡಾ ನಿವಾಸಿಗಳು - gadag Tanda residents fenced

By

Published : Mar 26, 2020, 6:50 PM IST

ಜಿಲ್ಲೆಯ ಮುಂಡರಗಿ ತಾಲೂಕಿನ ಬೀಡನಾಳ ತಾಂಡಾ ಗ್ರಾಮಸ್ಥರು ತಮ್ಮ ಗ್ರಾಮವನ್ನು ಪ್ರವೇಶ ಮಾಡುವ ರಸ್ತೆಗಳಿಗೆ ಬೇಲಿ ಹಾಕಿದ್ದಾರೆ. ಈ ಮೂಲಕ ಹೊರಗಡೆಯಿಂದ ಬರುವವರಿಗೆ ನಿಷೇಧ ಹೇರಿದ್ದಾರೆ.

ABOUT THE AUTHOR

...view details