ಟೋಲ್ ಗೇಟ್ ತೆರವಿಗೆ ಆಗ್ರಹ.. ಪ್ರತಿಭಟನೆ - ಗದಗ ಪ್ರತಿಭಟನೆ ಸುದ್ದಿ
ಟೋಲ್ ಗೇಟ್ ಅವೈಜ್ಞಾನಿಕ ಹಾಗೂ ಸಾರ್ವಜನಿಕವಾಗಿ ಹಿತಾಸಕ್ತಿಗೆ ವಿರುದ್ದವಾಗಿದ್ದು ರಾಜ್ಯ ರಸ್ತೆ ಸಾರಿಗೆ ಸಹ ಬಸ್ ದರ ಹೆಚ್ಚಳ ಮಾಡಿದೆ. ಇದರಿಂದ ಪ್ರಯಾಣಿಕರಿಗೆ ಟೋಲ್ ಗೇಟ್ ದರದ ಜೊತೆಗೆ ಬಸ್ ದರದ ಹೆಚ್ಚಳದ ಬಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಕೂಡಲೇ ನಿಯಮ ಬಾಹಿರ ಟೋಲ್ ಗೇಟ್ ಅನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಮುಂಡರಗಿ ಹಾಗೂ ಕದಾಂಪೂರ ಗ್ರಾಮಸ್ಥರು ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು.
Last Updated : Feb 29, 2020, 9:27 PM IST