ಕರ್ನಾಟಕ

karnataka

ETV Bharat / videos

ಮಾಸ್ಕ್ ಹಾಕದವರಿಗೆ ರಸ್ತೆಯಲ್ಲೇ ಬಸ್ಕಿ ಹೊಡೆಸಿದ ತಹಶೀಲ್ದಾರ್​ - mysore covid news

By

Published : Jul 20, 2020, 3:27 PM IST

ಮೈಸೂರು: ಕೊರೊನಾ ವೈರಸ್ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ ಬಗ್ಗೆ ಜನರಿಗೆ ಜಾಗೃತಿ ವಹಿಸುವಂತೆ ಅಧಿಕಾರಿಗಳು ಸಾಕಷ್ಟು ತಿಳಿ ಹೇಳುತ್ತಿದ್ದರೂ ಕೆಲವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಹಿನ್ನೆಲೆ ಫೀಲ್ಡ್​ಗಿಳಿದ ತಿ.ನರಸೀಪುರ ತಹಶೀಲ್ದಾರ್ ನಾಗೇಶ್, ಮಾಸ್ಕ್ ಹಾಕದೇ ಸಂಚರಿಸುವ ಹಾಗೂ ತಿರುಗಾಡುವ ಜನರಿಗೆ ಬಸ್ಕಿ ಹೊಡಿಸಿದ್ದಾರೆ. ಅಲ್ಲದೆ 100 ರೂ.ದಂಡ ಕೂಡ ಹಾಕಿದ್ದಾರೆ.

ABOUT THE AUTHOR

...view details