ಕರ್ನಾಟಕ

karnataka

ETV Bharat / videos

ಕೃಷಿ ಕಾಯಕದಲ್ಲಿ ಸ್ವಾಮೀಜಿ... ಇತರರಿಗೆ ಮಾದರಿ! - kannada news

By

Published : Jul 20, 2019, 11:18 PM IST

ಸ್ವಾಮಿಜಿಗಳು ಈ ಹಿಂದೆ ಕೃಷಿ, ಶಿಕ್ಷಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು, ಬದಲಾದ ಸನ್ನಿವೇಶದಲ್ಲಿ ಸ್ವಾಮಿಜಿಗಳು ಈಗೀಗ ರಾಜಕೀಯ ಮಾಡಲು ಶುರುವಿಟ್ಟುಕೊಂಡಿದ್ದಾರೆ. ಆದರೆ ದಾವಣಗೆರೆಯಲ್ಲೊಬ್ಬ ಸ್ವಾಮಿಜಿ ಮುಂಗಾರು ಆರಂಭವಾದರೆ ಸಾಕು ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ.. ಆ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ABOUT THE AUTHOR

...view details