ಗೋವುಗಳ ಸಾಕೋದ್ರಿಂದ ಇದೆಲ್ಲಾ ಮಾಡ್ಬೋದು... ಬಿಸಿಲನಾಡಲ್ಲಿ ರೈತರ ಟೀಂನಿಂದ ವಿನೂತನ ಪ್ರಯತ್ನ! - ಆರ್ಥಿಕ ವೃದ್ದಿ ಮಾಡಬಹುದು ಎನ್ನುತ್ತಿದ್ದ ಪ್ರಗತಿಪರ ರೈತ ತಂಡ
ಹಸುಗಳ ಸಾಕಣೆ ಮಾಡಿ ಜೀವನ ಸಾಗಿಸುವ ರೈತರನ್ನು ನಾವು ನೋಡಿದ್ದೇವೆ. ಆದರೆ ಆಕಳು ಸಾಕಣೆಯಿಂದ ಹೈನುಗಾರಿಕೆ ಹೊರತುಪಡಿಸಿ ಆರೋಗ್ಯಕ್ಕೆ ಉಪಯುಕ್ತವಾಗುವ ಸ್ವದೇಶಿ ಉತ್ಪನ್ನಗಳನ್ನು ಕೂಡ ತಯಾರಿಸಬಹುದು. ಇದರೊಂದಿಗೆ ಸ್ಥಳೀಯವಾಗಿ ಉದ್ಯೋಗ ಹಾಗೂ ಆರ್ಥಿಕ ಅಭಿವೃದ್ಧಿ ಸಾಧಿಸಬಹುದು ಎನ್ನುತ್ತಿದೆ ಪ್ರಗತಿಪರ ರೈತರ ತಂಡ. ಈ ಕುರಿತು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.