ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ತನಿಖೆಗೆ ಒತ್ತಾಯ! - Suspicious death of student in hostel at Shimoga
ಆಕೆ ಕಳೆದ 5 ವರ್ಷಗಳಿಂದ ಹಾಸ್ಟೆಲ್ನಲ್ಲಿದ್ದುಕೊಂಡೇ ವಿದ್ಯಾಭ್ಯಾಸ ಮಾಡ್ತಿದ್ಲು. ಕಳೆದ ವಾರವಷ್ಟೇ ತನ್ನ ತಾಯಿ, ಸಹೋದರರು ಬಂದು ಮಾತಾಡಿಸಿಕೊಂಡು ಹೋಗಿದ್ರು. ಆ ವೇಳೆ ಚೆನ್ನಾಗಿಯೇ ಇದ್ದ ಬಾಲಕಿ, ಈಗ ಪ್ರಾಣ ಕಳೆದುಕೊಂಡಿದ್ದಾಳೆ.
TAGGED:
hostel girl death news