ಕರ್ನಾಟಕ

karnataka

ETV Bharat / videos

ಸಂಡೇ ಲಾಕ್​ಡೌನ್​ ತೆರವು ; ಸಹಜ ಸ್ಥಿತಿಗೆ ಬಂದ ಕಾಫಿ ನಾಡು - Sunday Lockdown relief

By

Published : Aug 2, 2020, 7:51 PM IST

ಭಾನುವಾರದ ಲಾಕ್‌ಡೌನ್‌ ತೆರವು ಮಾಡಿರೋದ್ರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನ ಜೀವನ ಎಂದಿನಂತಿದೆ. ಆಟೋ, ಟ್ಯಾಕ್ಸಿ, ಬಸ್‌ಗಳು ರಸ್ತೆಗಿಳಿದು ಓಡಾಡುತ್ತಿವೆ. ಅಂಗಡಿ-ಮುಂಗಟ್ಟುಗಳು ತೆರೆದಿದ್ದು, ವ್ಯಾಪಾರ-ವಹಿವಾಟಿನಲ್ಲಿ ಜನ ನಿರತರಾಗಿದ್ದಾರೆ. ಈ ಕುರಿತು ನಗರದ ಹನುಮಂತಪ್ಪ ವೃತ್ತದಲ್ಲಿ ನಮ್ಮ ಪ್ರತಿನಿಧಿ ನಡೆಸಿದ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ..

ABOUT THE AUTHOR

...view details