ಕರ್ನಾಟಕ

karnataka

ETV Bharat / videos

ಸಂಡೇ ಲಾಕ್​ಡೌನ್: ಸಾಂಸ್ಕೃತಿಕ ನಗರಿಯಲ್ಲಿ ಉತ್ತಮ ಪ್ರತಿಕ್ರಿಯೆ - ಮೈಸೂರು ಸಂಡೇ ಲಾಕ್​ಡೌನ್

By

Published : Jul 12, 2020, 2:56 PM IST

ಮೈಸೂರು: ರಾಜ್ಯ ಸರ್ಕಾರ ಜಾರಿ ಮಾಡಿರುವ ಸಂಡೇ ಲಾಕ್​ಡೌನ್​ಗೆ ಸಾಂಸ್ಕೃತಿಕ ನಗರಿ ಜನತೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ದೇವರಾಜ ಮಾರುಕಟ್ಟೆ, ಎಪಿಎಂಸಿ, ದೇವರಾಜ ಅರಸು ರಸ್ತೆ, ಕಾಳಿದಾಸ ರಸ್ತೆ, ಅಶೋಕ ರಸ್ತೆ, ಹಳೆ ಸಂತೇಪೇಟೆ ರಸ್ತೆಗಳಲ್ಲಿ ಅಂಗಡಿಗಳು ಬಂದ್​ ಹೀಗಿವೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.

ABOUT THE AUTHOR

...view details