ಕರ್ನಾಟಕ

karnataka

ETV Bharat / videos

ಭಾನುವಾರದ ಲಾಕ್​ಡೌನ್​: ಧಾರವಾಡದಲ್ಲಿ ಜನರಿಂದ ಉತ್ತಮ ಸ್ಪಂದನೆ - ಲಾಕ್​ಡೌನ್​ಗೆ ಧಾರವಾಡದಲ್ಲಿ ಉತ್ತಮ ಸ್ಪಂದನೆ

By

Published : Jul 19, 2020, 2:02 PM IST

3ನೇ ವಾರದ ಸಂಡೇ ಲಾಕ್​ ಡೌನ್​ಗೆ ಧಾರವಾಡದಲ್ಲಿ ಕೂಡಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದ ಕೆಲವೆಡೆ ಖಾಸಗಿ ವಾಹನ ಸಂಚಾರ ಹೊರತುಪಡಿಸಿದರೆ ವಾಹನ ಸಂಚಾರ ಸಂಪೂರ್ಣ ಸ್ತಬ್ದಗೊಂಡಿದೆ. ಈ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ..

ABOUT THE AUTHOR

...view details