ಕರ್ನಾಟಕ

karnataka

ETV Bharat / videos

ಸಂಡೆ ಲಾಕ್ ಡೌನ್: ಕೋಟೆನಾಡು ಸಂಪೂರ್ಣ ಸ್ತಬ್ಧ - Lockdown on Sunday

By

Published : Jul 5, 2020, 2:18 PM IST

ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಪ್ರತಿ ಭಾನುವಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಆ ಪೈಕಿ ಮೊದಲ ಭಾನುವಾರವಾದ ಇಂದು ಕೋಟೆನಾಡು ಚಿತ್ರದುರ್ಗ ಸಂಪೂರ್ಣ ಸ್ತಬ್ಧವಾಗಿರುವ ದೃಶ್ಯ ಕಂಡುಬಂತು. ಚಿತ್ರದುರ್ಗದ ಜನರು ಕೂಡ ಮನೆಯಲ್ಲೇ ಉಳಿಯುವ ಮೂಲಕ ಲಾಕ್ ಡೌನ್‌ಗೆ ಬೆಂಬಲ ಸೂಚಿಸಿದ್ದಾರೆ.

ABOUT THE AUTHOR

...view details