ಕರ್ನಾಟಕ

karnataka

ETV Bharat / videos

ಲಾಕ್‌ಡೌನ್‌ ಎಫೆಕ್ಟ್‌: ಕೊಪ್ಪಳದಲ್ಲಿ ಅಂಗಡಿಗಳು ಬಂದ್‌, ರಸ್ತೆಗಿಳಿಯದ ವಾಹನಗಳು

By

Published : Jul 5, 2020, 12:30 PM IST

ಕೊಪ್ಪಳ: ಭಾನುವಾರದ ಲಾಕ್‌ಡೌನ್‌​ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾನೆಯಿಂದಲೇ ಕೊಪ್ಪಳ ನಗರ ಸ್ತಬ್ಧವಾಗಿದ್ದು, ಬೆರಳೆಣಿಕೆಯ ವಾಹನಗಳು ಮಾತ್ರ ರಸ್ತೆಗಿಳಿದಿವೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಅಂಗಡಿಗಳು ಬಂದ್​ ಆಗಿವೆ. ಈ ಕುರಿತು ನಮ್ಮ ಪ್ರತಿನಿಧಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details