ಕರ್ನಾಟಕ

karnataka

ETV Bharat / videos

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಕೊಡಗು ಸಂಪೂರ್ಣ ಬಂದ್‌ - ಕೊಡಗಿನಲ್ಲಿ ಲಾಕ್ ಡೌನ್​

By

Published : Jul 5, 2020, 11:48 AM IST

ಕೊಡಗು: ಮಡಿಕೇರಿ ನಗರದಲ್ಲಿ ಅಗತ್ಯ ಸೇವೆಗಳಾದ ಮೆಡಿಕಲ್, ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಇತರ ಎಲ್ಲಾ ಅಂಗಡಿಗಳು ಬಂದ್ ಆಗಿವೆ. ತಾಲೂಕು ಕೇಂದ್ರಗಳಾದ ಶನಿವಾರ ಸಂತೆ, ಸೋಮವಾರಪೇಟೆ, ವಿರಾಜಪೇಟೆಯಲ್ಲೂ ಪರಿಸ್ಥಿತಿ ಬಿಕೋ ಎನ್ನುತ್ತಿತ್ತು. ಈ ಬಗ್ಗೆ ನಮ್ಮ ಪ್ರತಿನಿಧಿ ವಿವರವಾದ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details